comet seeker
ನಾಮವಾಚಕ

ಧೂಮಕೇತುದರ್ಶಕ; ಧೂಮಕೇತುವನ್ನು ಆಕಾಶದಲ್ಲಿ ಹುಡುಕುವುದಕ್ಕಾಗಿ ಉಪಯೋಗಿಸುವ ವಿಶಾಲವ್ಯಾಪ್ತಿಯ ದೂರದರ್ಶಕ.